ಗೀತಾ ಗೋವಿಂದ ನಿರ್ದೇಶಕನ ಜೊತೆ ಮತ್ತೆ ಕೈ ಜೋಡಿಸಿದ ವಿಜಯ್ ದೇವರಕೊಂಡ..ರೌಡಿಗೆ ಜೋಡಿಯಾದ ಸೀತಾರಾಮಂ ಬ್ಯೂಟಿ ಮೃಣಾಲ್ ಠಾಕೂರ್..ಹೇಗಿತ್ತು ಮುಹೂರ್ತದ ಕ್ಷಣ?
ಟಾಲಿವುಡ್ ಸೆನ್ಸೇಷನಲ್ ವಿಜಯ್ ದೇವರಕೊಂಡ ಸಿನಿಕರಿಯರ್ ಗೆ ಬ್ರೇಕ್ ಕೊಟ್ಟ ಸಿನಿಮಾ ಗೀತಾ ಗೋವಿಂದಂ. ಪರಶುರಾಮ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರ ಬಾಕ್ಸಾಫೀಸ್ ನಲ್ಲಿ ಭಾರೀ ಸದ್ದು ...
Read moreDetails