ಪಾತಕ ಜಗತ್ತಿನಲ್ಲಿ ಅನಾಥ ಸಂತ್ರಸ್ತರ ಅಸ್ತಿತ್ವ
ದೌರ್ಜನ್ಯ-ಹಿಂಸೆಗೀಡಾದವರನ್ನು ನಿರ್ಲಕ್ಷಿಸುವ ಸಮಾಜ ಅಪರಾಧಿಕ ಜಗತ್ತಿನ ರಕ್ಷಕ ಆಗುತ್ತದೆ ನಾ ದಿವಾಕರ ಆಧುನಿಕ ಭಾರತ ಆರ್ಥಿಕವಾಗಿ ಏರುಗತಿಯಲ್ಲಿ ಸಾಗುತ್ತಿದೆ, ರಾಜಕೀಯವಾಗಿ ಪ್ರಜಾಪ್ರಭುತ್ವದ ತತ್ವಗಳಿಗೆ ಬದ್ಧವಾಗಿದೆ, ಧಾರ್ಮಿಕವಾಗಿ-ಸಾಂಸ್ಕೃತಿಕವಾಗಿ, ಹಲವು ...
Read moreDetails







