ರೈತನ ಕೈಗೆ ಕೋಳ ಹಾಕಿ ಆಸ್ಪತ್ರೆಗೆ ಕರೆದೊಯ್ದ ಪೊಲೀಸರ ವಿಡಿಯೋ ವೈರಲ್; ವ್ಯಾಪಕ ಆಕ್ರೋಶ!
ತೆಲಂಗಾಣ: ನ್ಯಾಯಾಂಗ ಬಂಧನಲ್ಲಿರುವ ರೈತನ ಕೈಗೆ ಕಬ್ಬಿಣದ ಚೈನ್(ಕೋಳ) ಹಾಕಿ(Handcuffs) ಆಸ್ಪತ್ರೆಗೆ ಕರೆದೊಯ್ಯುತ್ತಿರುವ ಪೊಲೀಸರ ವಿಡಿಯೋ ಇದೀಗ ವೈರಲ್ ಆಗಿದ್ದು, ರಾಜ್ಯಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿನ ...
Read moreDetails