1974ರಲ್ಲಿ ಜಯಪ್ರಕಾಶ್ ನಾರಾಯಣ್ ಆರ್.ಎಸ್.ಎಸ್. ಅವರನ್ನು ತಮ್ಮ ಚಳುವಳಿಗೆ ಸೇರಿಸಿಕೊಂಡರು. ಭಾರತ ಇದರ ಪರಿಣಾಮವನ್ನು ಇನ್ನೂ ಅನುಭವಿಸುತ್ತಿದೆ.
ಅಕ್ಟೋಬರ್ 11 ಜಯಪ್ರಕಾಶ್ ನಾರಾಯಣ್ ಅವರ 119ನೇ ಜನ್ಮದಿನಾಚರಣೆ ಆಗಿತ್ತು. ಇಡೀ ದಿನ ನನ್ನ ತಲೆಯಲ್ಲಿ ಒಂದಿಷ್ಟು ಯೋಚನೆಗಳು ಓಡುತ್ತಿದ್ದವು. ಅದು ರಾಮಜನ್ಮಭೂಮಿ ಆಂದೋಲನದ ಪ್ರಮುಖ ಘಟ್ಟ. ...