ತಮಿಳುನಾಡಿನ ಮೀನುಗಾರರನ್ನು ಬಿಡುಗಡೆ ಮಾಡಲು ತಲಾ 1 ಕೋಟಿ ರೂ. ಬೇಡಿಕೆ ಇಟ್ಟ ಶ್ರೀಲಂಕಾ ಕೋರ್ಟ್!
ರಾಮೇಶ್ವರಂನ ಸುಮಾರು 12 ಭಾರತೀಯ ಮೀನುಗಾರರನ್ನು ಸರಹದ್ದು ಮೀರಿ ಮೀನುಗಾರಿಕೆ ಮಾಡಿದ ಆರೋಪದಲ್ಲಿ ಶ್ರೀಲಂಕಾ ನೌಕಾಪಡೆ ಇತ್ತೀಚೆಗೆ ಬಂಧಿಸಿತ್ತು. ಇದೀಗ ಅವರನ್ನು ಬಿಡುಗಡೆ ಮಾಡಲು ಶ್ರೀಲಂಕಾ ಕೋರ್ಟ್ ...