ರೈತ ಹೋರಾಟದಿಂದ ಜನರ ಗಮನ ಬೇರೆಡೆಗೆ ಸೆಳೆಯಲು ನನ್ನ ಮೇಲೆ ವಿಚಾರಣೆ; ವಾದ್ರಾ ಆರೋಪ
ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಪತಿ, ಉದ್ಯಮಿ ರಾಬರ್ಟ್ ವಾದ್ರಾ ಇಂಗ್ಲೆಂಡ್ನಲ್ಲಿ 12 ದಶಲಕ್ಷ ಪೌಂಡ್ ಬೆಲೆಬಾಳುವ ಬೇನಾಮಿ ಆಸ್ತಿ ಹೊಂದಿದ್ದಾರೆಂಬ ಆರೋಪದ ಮೇರೆಗೆ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ...
Read more