ಅಕ್ರಮ ಮಸೀದಿ ಕೆಡವಲು ಆಗ್ರಹಿಸಿ ವಿಶ್ವ ಹಿಂದೂ ಪರಿಷದ್ ನಿಂದ ಮಹಾಪಂಚಾಯತ್
ಉತ್ತರಕಾಶಿ: ಮಸೀದಿ ಕೆಡವಲು ಆಗ್ರಹಿಸಿ ಡಿಸೆಂಬರ್ 1ರಂದು ಉತ್ತರಕಾಶಿಯ ರಾಮಲೀಲಾ ಮೈದಾನದಲ್ಲಿ ‘ಮಹಾಪಂಚಾಯತ್’ ನಡೆಸುವುದಾಗಿ ವಿಶ್ವಹಿಂದೂ ಪರಿಷತ್ (ವಿಎಚ್‌ಪಿ) ಗುರುವಾರ ಘೋಷಿಸಿದ್ದು, ಮಸೀದಿಯನ್ನು ‘ಕಾನೂನುಬಾಹಿರ’ ಎಂದು ಪ್ರತಿಪಾದಿಸಿದೆ. ...
Read moreDetails