ಬೆಂಗಳೂರು ಹುಟ್ಕೋ ಮುಂಚೆ ಹುಟ್ಟಿತ್ತು ಬೇಗೂರು…ಕಾಲೋನಿ ಹುಡ್ಗರು ತರುಣ್ ಸುಧೀರ್-ಶಾಸಕ ಸತೀಶ್ ರೆಡ್ಡಿ
ಕನ್ನಡ ಚಿತ್ರರಂಗದಲ್ಲಿ ಗೆಲ್ಲುವ ಹುಮ್ಮಸ್ಸಿನಿಂದ ಹೊಸ ಹೊಸ ಪ್ರತಿಭೆಗಳು ಹೊಸ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾರೆ. ಅದರ ಮುಂದುವರೆದ ಭಾಗವಾಗಿ ತಯಾರಾಗುತ್ತಿರುವ ಚಿತ್ರ ಬೇಗೂರು ಕಾಲೋನಿ. ಪೋಸ್ಟರ್ ಮೂಲಕವೇ ...
Read moreDetails