ಬಿಗ್ ಬಾಸ್ ಮನೆ ಸದಸ್ಯರೊಬ್ಬರ ನಿಕಟ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ. ಅವರ ಅವಶ್ಯಕತೆ ಬಿಗ್ ಬಾಸ್ ಮನೆಗಿಂತ ಕುಟುಂಬದವರಿಗೆ ಹೆಚ್ಚು ಅಗತ್ಯವಿದೆ. ಅದು ಗೋಲ್ಡ್ ಸುರೇಶ್ ಅವರ ಮನೆಯಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದ್ದಾರೆ.

ಈ ಸುದ್ದಿ ಕೇಳ್ತಾ ಇದ್ದಂತೆ ಗೋಲ್ಡ್ ಸುರೇಶ್ ತಕ್ಷಣ ಬಿಗ್ ಬಾಸ್ ಮನೆಯಿಂದ ಹೊರಟಿದ್ದಾರೆ. ಈ ಪ್ರೋಮೋ ಹೊರಬೀಳ್ತಾ ಇದ್ದಹಾಗೆ ಸಾಕಷ್ಟು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗಿದೆ..ಗೋಲ್ಡ್ ಸುರೇಶ್ ಮನೆಯಲ್ಲಿ ಏನಾಗಿರಬಹುದು ಎಂಬ ಮಾತುಕತೆಗಳು ನೆಡಿತ ಇತ್ತು..

ಈ ನಡುವೆ ಒಂದಿಷ್ಟು ನೆಟ್ಟುಗರು ಗೋಲ್ಡ್ ಸುರೇಶ್ ತಂದೆ ನಿಧನರಾಗಿದ್ದಾರೆ ಎಂಬ ಸುದ್ದಿಯನ್ನು ಪೋಸ್ಟ್ ಮಾಡ್ತಿದ್ದಾರೆ.ಆದ್ರೆ ಗೋಲ್ಡ್ ಸುರೇಶ್ ಅವರ ತಂದೆ ಆರೋಗ್ಯವಾಗಿದ್ದು, ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಆಗಿಲ್ಲ ಎಂದು ತಿಳಿದಿದೆ. ಯಾಕೆ ಈ ಸುಳ್ಳು ಸುದ್ದಿಯನ್ನು ಸ್ಪ್ರೇಡ್ ಮಾಡ್ತಾ ಇದ್ದಾರೆ ಪ್ರಶ್ನೆ ಮೂಡಿದೆ ..ಹಾಗೂ ಅವರು ತಮ್ಮ ಆರೋಗ್ಯದ ಬಗ್ಗೆ ಮಾತನಾಡಿರುವ ವಿಡಿಯೊ ಕೂಡ ವೈರಲ್ ಆಗ್ತಾ ಇದೆ.
ಆದ್ರೆ ಗೋಲ್ಡ್ ಸುರೇಶ್ ಹೊರಗೆ ಬರಲು ಪ್ರಮುಖ ಕಾರಣ ಏನು.ತುರ್ತು ಪರಿಸ್ಥಿತಿ ಏನಾಗಿರಬಹುದು ಎಂಬ ಚರ್ಚೆ ನೆಡಿತಾನೆ ಇದೆ.