ಬೆಂಗಳೂರಿನ ಹಲವೆಡೆ ಜೋರು ಮಳೆ: ಪ್ರಧಾನಿ ಮೋದಿ ರೋಡ್ ಶೋಗೆ ವರುಣರಾಯ ಅಡ್ಡಿಯಾಗ್ತಾನಾ..?
ಇಷ್ಟು ದಿನ ಬಿಸಿಲಿನಿಂದ ಹೈರಾಣಾಗಿ ಹೋಗಿದ್ದ ಸಿಲಿಕಾನ್ ಸಿಟಿ ಜನರಿಗೆ ಮಳೆರಾಯ(rain) ತಂಪೆರೆದಿದ್ದಾನೆ. ಇಂದು ಬೆಂಗಳೂರಿನ(bangalore) ಹಲವು ಕಡೆ ಭಾರೀ ಮಳೆಯಾಗಿದ್ದು, ಕೆಆರ್ ಮಾರ್ಕೆಟ್, ರಿಚ್ ಮಂಡ್ ...
Read moreDetails