ಚುನಾವಣಾ ಫಂಡಿಂಗ್ ಒಂದು ಕಾಂಪ್ಲಿಕೇಟೆಡ್ ವಿಷಯವಾಗಿದೆ: ಸುಪ್ರೀಂ ಕೋರ್ಟ್
ಚುನಾವಣಾ ಬಾಂಡ್‌ಗಳ ಸಿಂಧುತ್ವವನ್ನ ಪ್ರಶ್ನಿಸಿ ಸಲ್ಲಿಸಿರೋ ಅರ್ಜಿಗಳ ವಿಚಾರಣೆಯ ವೇಳೆ, ಮಂಗಳವಾರ ಅಂದ್ರೆ ನೆನ್ನೆ ಸುಪ್ರೀಂ ಕೋರ್ಟ್ ʻಚುನಾವಣಾ ಫಂಡಿಂಗ್ ಒಂದು ಕಾಂಪ್ಲಿಕೇಟೆಡ್ ವಿಷಯವಾಗಿದೆʼ ಎಂದು ಹೇಳಿದೆ. ...
Read more