ಎಲ್ಲರ ಷಡ್ಯಂತ್ರವೂ ಹೊರ ಬರಲಿದೆ – ಧರ್ಮಸ್ಥಳ ಪ್ರಕರಣದ ಬಗ್ಗೆ ಸದ್ಯ ಚರ್ಚಿಸಲ್ಲ : ಗೃಹ ಸಚಿವ ಪರಮೇಶ್ವರ್
ಧರ್ಮಸ್ಥಳದ ಕುರಿತ (Dharmasthala case) ಆರೋಪಗಳ ಬಗ್ಗೆ ಈಗಾಗಲೇ ಎಸ್ಐಟಿ (SIT) ತನಿಖೆ ಚುರುಕುಗೊಳಿಸಿದೆ, ಹೀಗಾಗಿ ಮಾಡಲಿ ಮುಗಿಯಲಿ. ಈ ಹಂತದಲ್ಲಿ ಆ ಬಗ್ಗೆ ನಾವು ಪ್ರತಿಕ್ರಿಯಿಸುವುದು ...
Read moreDetails