ಕರೋನ ಸಂಬಂಧಿತ ಸಲಕರಣೆಗಳ ಸಹಾಯಕ್ಕಾಗಿ ಸೋನು ಸೂದ್‌ಗೆ ಪತ್ರ ಬರೆದ ಸೇನಾಧಿಕಾರಿ.!: ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ
ಕೋವಿಡ್ -19ಗೆ ಸಂಭಂದಿಸಿದ ಉಪಕರಣಗಳನ್ನು ಖರೀದಿಸಲು ಸಹಾಯ ಕೋರಿ ಬಾಲಿವುಡ್ ತಾರೆ ಸೋನು ಸೂದ್ ಅವರಿಗೆ ಜೈಸಲ್ಮೇರ್‌ನಲ್ಲಿ ಬೀಡುಬಿಟ್ಟಿರುವ ಕಾಲಾಳುಪಡೆ ಬೆಟಾಲಿಯನ್‌ನ ಕಮಾಂಡಿಂಗ್ ಆಫೀಸರ್ ಬರೆದ ಪತ್ರವೊಂದು ...