ಉಗ್ರರು ಎಂದು 13 ಬುಡಕಟ್ಟು ಜನರ ಜೀವ ತೆಗೆದ ಭಾರತೀಯ ಸೇನೆ; ನ್ಯಾಯ ಒದಗಿಸ್ತೀವಿ ಎಂದ ಅಮಿತ್ ಶಾ
ನಾಗಾಲ್ಯಾಂಡ್ನಲ್ಲಿ ಉಗ್ರಗಾಮಿಗಳ ವಿರುದ್ಧ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ದೊಡ್ಡ ಪ್ರಮಾದವೊಂದು ನಡೆದುಹೋಗಿದೆ. ಈ ಪ್ರಮಾದಕ್ಕೆ 13 ಮಂದಿ ಅಮಾಯಕ ಬುಡಕಟ್ಟು ಜನರು ತಮ್ಮ ಪ್ರಾಣ ತೆತ್ತಿದ್ದಾರೆ. ...
Read moreDetails