ಮೈಸೂರು ದಸರಾ ಇವತ್ತಿನ ಜಟ್ಟಿ ಕಾಳಗ ವಿಶೇಷ ಏನು..? ಯಾರು ಭಾಗಿಯಾಗ್ತಾರೆ..?
ಮೈಸೂರಿನಲ್ಲಿ ಜಂಬೂಸವಾರಿಗೆ ಸಕಲ ಸಿದ್ಧತೆ ನಡೆಯುತ್ತಿದೆ. ಚಾಮುಂಡೇಶ್ವರಿ ಬೆಟ್ಟದಿಂದ ಅರಮನೆಗೆ ಉತ್ಸವ ಮೂರ್ತಿಯನ್ನು ಅರಮನೆಗೆ ತರಲಾಗ್ತಿದೆ. ಇತ್ತ ಅರಮನೆ ಅಂಗಳದಲ್ಲಿ ಐತಿಹಾಸಿಕ ರಣರೋಚಕ ವಜ್ರಮುಷ್ಟಿ ಕಾಳಗ ನಡೆಯುತ್ತಿದೆ. ...
Read moreDetails