ಶಾಸಕರಲ್ಲ, ಬಿಜೆಪಿಯ ಕಾರ್ಯಕರ್ತರನ್ನು ಸೆಳೆಯುವ ಶಕ್ತಿ ಕಾಂಗ್ರೆಸ್’ಗಿಲ್ಲ: ಸಚಿವ ಮುನಿರತ್ನ
ಬೆಂಗಳೂರು: ಬಿಜೆಪಿಯ ಸಚಿವರು, ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎಂಬ ಕಾಂಗ್ರೆಸ್ ನಾಯಕರ ಆಶಯ ನೆರವೇರುವುದಿಲ್ಲ. ಶಾಸಕರಲ್ಲ ಕನಿಷ್ಠ ಬಿಜೆಪಿಯ ಕಾರ್ಯಕರ್ತರನ್ನೂ ಸೆಳೆಯುವ ಶಕ್ತಿ ಅವರಿಗಿಲ್ಲ. ಸುಮ್ಮನೆ ಬುರುಡೆ ...
Read moreDetails









