Tag: #manifesto

ಬಜರಂಗದಳ ನಿಷೇಧಿಸಲು  ಕಾಂಗ್ರೆಸ್‌ಗೆ  ಧೈರ್ಯ, ತಾಕತ್ ಇಲ್ಲ: ದೇವೇಂದ್ರ ಫಡ್ನವೀಸ್‌

ಬಜರಂಗದಳ ನಿಷೇಧಿಸಲು  ಕಾಂಗ್ರೆಸ್‌ಗೆ  ಧೈರ್ಯ, ತಾಕತ್ ಇಲ್ಲ: ದೇವೇಂದ್ರ ಫಡ್ನವೀಸ್‌

ಕಾಂಗ್ರೆಸ್‌ (congress) ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ ಚುನಾವಣಾ ಪ್ರಣಾಳಿಕೆಗೆ,(election manifesto) ಬಿಜೆಪಿ ನಾಯಕರು ಕೆಂಡಾಮಂಡಲರಾಗಿದ್ದಾರೆ. ಇದೀಗ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಕೂಡ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ. ...