ಹಿಜಾಬ್ ಆಯ್ತು.. ಇದೀಗ ಕುಂಕುಮದ ಸರದಿ : ವಿಜಯಪುರದಲ್ಲಿ ಕುಂಕುಮ ಹಚ್ಚಿದ ವಿದ್ಯಾರ್ಥಿನಿಗೆ ಪ್ರವೇಶ ನಿರಾಕರಣೆ
ರಾಜ್ಯದಲ್ಲಿ ಸದ್ಯ ಜೋರಾಗಿ ಗದ್ದಲ ಎಬ್ಬಿಸಿರುವ ಹಿಜಾಬ್ ವಿವಾದ ಇದೀಗ ಹೊಸ ತಿರುವು ಪಡೆದುಕೊಂಡಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಕುಂಕುಮ ಹಚ್ಚಿದ ...
Read moreDetails