Tag: KRS

ಬಿಟ್ ಕಾಯಿನ್ ಸಂಬಂಧಿಸಿದ ನಾಲ್ಕು ದಾಖಲೆಗಳು ಜನರ ಮುಂದಿದೆ – ರವಿಕೃಷ್ಣಾ ರೆಡ್ಡಿ

ಬಿಟ್ ಕಾಯಿನ್ ಬಗ್ಗೆ ತನಿಖೆ ಮಾಡಿ ಅಂದ್ರೆ, ಬಿಜೆಪಿ ಮತ್ತು ಕಾಂಗ್ರೆಸಿನವರು ಸೊಂಟದ ಕೆಳಗಿನ ಭಾಷೆ ಬಳಸಿ ಕಿತ್ತಾಡಿಕೊಳ್ಳುತ್ತಿದ್ದಾರೆ - ರವಿಕೃಷ್ಣಾ ರೆಡ್ಡಿ

Read moreDetails

KRS ಡ್ಯಾಂ ಉಳಿಸಿ: ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್‌ಗೆ ಮನವಿ ಪತ್ರ ಸಲ್ಲಿಸಿದ ಸಂಸದೆ ಸುಮಲತಾ

ಅಕ್ರಮ ಗಣಿಗಾರಿಕೆಯಿಂದ ಕೃಷ್ಣ ರಾಜ ಸಾಗರಗೆ (KRS) ತೊಂದರೆಯಾಗುತ್ತಿದೆ, KRS ಡ್ಯಾಂ ಉಳಿಸಿ ಎಂದು ಸಂಸದೆ ಸುಮಲತಾ ಅಂಬರೀಷ್ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ...

Read moreDetails

ಕೆಆರ್‌ಎಸ್ ಡ್ಯಾಂ ಬಳಿ ಕಲ್ಲುಗಳ ಕುಸಿತ: ಕನ್ನಂಬಾಡಿ ತನ್ನನ್ನು ಕಾಪಾಡುವಂತೆ ಕೂಗಿ ಹೇಳುತ್ತಿದೆ ಎಂದ ಸುಮಲತಾ

ಇತ್ತೀಚೆಗೆ ಮಂಡ್ಯದಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಕೆಆರ್ಎಸ್ ಡ್ಯಾಂಗೆ ಭಾರೀ ತೊಂದರೆಯಾಗುತ್ತಿದೆ ಎಂಬ ಕೂಗು ಕೇಳಿ ಬರುತ್ತಿದೆ. ಈ ಹೊತ್ತಲೇ ಕೆಆರ್ಎಸ್ ಡ್ಯಾಂ ಸಮೀಪ ಕಲ್ಲುಗಳು ...

Read moreDetails

ಹೆಚ್‌ಡಿಕೆ – ಸುಮಲತಾ ವಾಕ್ಸಮರದ ನಡುವೆಯೇ, ʼಕೆ ಆರ್ ಎಸ್ ಸುರಕ್ಷಿತವಾಗಿದೆʼ ಎಂದ ಸರ್ಕಾರ

ಕಾವೇರಿ ನೀರಾವರಿ ನಿಗಮ ನಿಯಮಿತ (ಸಿಎನ್ಎನ್ಎಲ್) ವ್ಯವಸ್ಥಾಪಕ ನಿರ್ದೇಶಕ ಕೆ.ಜಯಪ್ರಕಾಶ್ ಅವರು ʼಕೆಆರ್‌ಎಸ್ (ಕೃಷ್ಣ ರಾಜ ಸಾಗರ)  ಅಣೆಕಟ್ಟು ಸುರಕ್ಷಿತವಾಗಿದೆ. ಅಣೆಕಟ್ಟಿನ ಗೋಡೆಯಲ್ಲಿ ಯಾವುದೇ ಬಿರುಕು ಇಲ್ಲದಿರುವುದು ...

Read moreDetails

ಮಾಜಿ ಸಿಎಂ ಎಚ್ಡಿಕೆ- ಹಾಲಿ ಸಂಸದೆ ಸುಮಲತಾ ವಾಗ್ವಾದದ ಹಕೀಕತ್ತು ಏನು?

ಇಬ್ಬರೂ ನಾಯಕರ ನಿಜವಾದ ಕಾಳಜಿ ಜಲಾಶಯದ ಸುರಕ್ಷತೆಯೇ ಆಗಿದ್ದರೆ, ಅಕ್ರಮ ಗಣಿಗಾರಿಕೆಯ ವಿರುದ್ಧ, ಜಲಾಶಯಕ್ಕೆ ಧಕ್ಕೆ ತರುವ ಚಟುವಟಿಕೆಗಳ ವಿರುದ್ಧ ಜನಪರವಾಗಿ ನಿಲ್ಲುವುದೇ ಆಗಿದ್ದರೆ ಈ ಕೆಸರೆರಚಾಟ ...

Read moreDetails

ಕೆ.ಆರ್.ಎಸ್ ಬಾಗಿಲಲ್ಲಿ ಸುಮಲತಾರನ್ನು ಮಲಗಿಸಿಬಿಟ್ಟರೆ ಜಲಾಶಯ ಸೋರಿಕೆ ನಿಲ್ಲಬಹುದು: ಕುಮಾರಸ್ವಾಮಿ

ಕೆ.ಆರ್‍.ಎಸ್ ಜಲಾಶಯ ಸೋರಿಕೆಯಾಗುತ್ತಿದ್ದರೆ ನೀರು ಹೋಗದಂತೆ ಕೆ.ಆರ್‍.ಎಸ್ ಬಾಗಿಲಲ್ಲಿ ಸಂಸದರನ್ನೇ ಮಲಗಿಸಿಬಿಟ್ಟರೆ ಇದು ನಿಲ್ಲಬಹುದೇನೋ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡ್ಯ ಸಂಸದೆ ಸುಮಲತ ವಿರುದ್ಧ ಖಾರವಾಗಿ ...

Read moreDetails

ಭ್ರಷ್ಟಾಚಾರದ ಜಾಲ ಮತ್ತು ಪ್ರಾಮಾಣಿಕ ರಾಜಕಾರಣದ ನಡುವಿನ ಚುನಾವಣೆ: ಅರವಿಂದ ನಾಯ್ಕ್‌

ಪ್ರಮುಖ ಪಕ್ಷಗಳು ಭ್ರಷ್ಟರನ್ನೇ ಈ ಚುನಾವಣೆಗೆ ಅಭ್ಯರ್ಥಿಯಾಗಿ ಆಯ್ಕೆ ಮಾಡಲು ಮುಂದೆ ಬಂದಿರುವುದು ನಿಜಕ್ಕೂ ಆತಂಕಕಾರಿ ಎಂದು ಅರವಿಂದ

Read moreDetails
Page 3 of 3 1 2 3

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!