ಬ್ಯಾಕ್ ಟು ಬ್ಯಾಕ್ ಬಂದ್: ದಿನಗೂಲಿ ಕಾರ್ಮಿಕರಿಗೆ ತೊಂದರೆ
ಬೆಂಗಳೂರು: ಕಾವೇರಿ ವಿಚಾರವಾಗಿ ಒಮ್ಮತಕ್ಕೆ ಬಾರದ ಕನ್ನಡಪರ ಸಂಘಟನೆಗಳು ಒಂದರ ಹಿಂದೆ ಒಂದರಂತೆ ಬಂದ್ ಕರೆ ನೀಡುತ್ತಿರುವುದು ದಿನಗೂಲಿ ಕಾರ್ಮಿಕರಿಗೆ ತೊಂದರೆಯಾಗುವಂತೆ ಮಾಡುತ್ತಿದೆ. ಎಪಿಎಂಸಿ ಯಾರ್ಡ್, ಕೆಆರ್ ಮಾರುಕಟ್ಟೆ, ...
Read moreDetails