ಇನ್ನು ರಾಜಾಸ್ಥಾನ ಮಾರುಕಟ್ಟೆಗೂ ಕಾಲಿರಿಸಲಿದೆ ನಂದಿನಿ ಹಾಲು
ಬೆಂಗಳೂರು ;ದೆಹಲಿಯಲ್ಲಿ ನಂದಿನಿ ಹಾಲಿನ ವ್ಯಾಪಾರವನ್ನು ಯಶಸ್ವಿಯಾಗಿ ಮುಂದುವರಿಸುತ್ತಿರುವ ಬೆನ್ನಲ್ಲೇ ಕರ್ನಾಟಕ ಹಾಲು ಮಹಾಮಂಡಳ (ಕೆಎಮ್‌ಎಫ್), ಇದೀಗ ಸಂಕ್ರಾಂತಿ ಹಬ್ಬದ ನಂತರ ರಾಜಸ್ಥಾನದಲ್ಲಿ ಹಾಲು ಮಾರಾಟವನ್ನು ವಿಸ್ತರಿಸಲು ...
Read moreDetails