ಬಲೂಚಿಗರಿಂದ ನರಮೇಧ: 102 ಪಾಕ್ ಸೈನಿಕರನ್ನು ಕೊಂದು ಸೇನಾ ಕ್ಯಾಂಪ್ ವಶ, ಪತರಗುಟ್ಟಿದ ಪ್ರಧಾನಿ ಷರೀಫ್ ಕಾರ್ಯಕ್ರಮ ರದ್ದು!
ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಬಲೂಚ್ ವಿಮೋಚನಾ ಪಡೆಯ ಉಗ್ರರು ಕಾರ್ಯಾಚರಣೆಗಳನ್ನು ತೀವ್ರಗೊಳಿಸಿದ್ದಾರೆ. ಇದೀಗ ಬಲೂಚ್ ಸೇನೆ ಪಾಕಿಸ್ತಾನದ 102 ಸೈನಿಕರನ್ನು ರಾತ್ರೋರಾತ್ರಿ ಕೊಂದ ಸುದ್ದಿ ಬಂದಿದೆ. ಬಲೂಚ್ ...
Read moreDetails