Siddaramaiah Karnataka CM | ಸರ್ಕಾರ ರಚನೆಗೆ ಕೂಡಿಬಂದ ಸಮಯ.. ಅಳೆದೂ.. ತೂಗಿ.. ಶನಿವಾರ ಪದಗ್ರಹಣ..!
ಕಾಂಗ್ರೆಸ್ ಅಭೂತಪೂರ್ವ ಗೆಲುವಿನ ಬಳಿಕ ಸಿಎಂ ಸ್ಥಾನಕ್ಕಾಗಿ ಹಗ್ಗಾಜಗ್ಗಾಟ ನಡೆದಿತ್ತು. ಕಳೆದ ನಾಲ್ಕು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿದ್ದ ಕಾಂಗ್ರೆಸ್ ನಾಯಕರು, ಮುಖ್ಯಮಂತ್ರಿ ಸ್ಥಾನವೇ ಬೇಕೆಂದು ಪಟ್ಟು ...