Karnataka| ‘ಇದು ನನ್ನ ಆತ್ಮಗೌರವಕ್ಕೆ ಧಕ್ಕೆ ತಂದಿದೆ’: ಹಿಜಾಬ್ ಹಾಕಬೇಡ ಎಂದು ಒತ್ತಾಯಿಸಿದಕ್ಕೆ ಶಿಕ್ಷಕಿ ರಾಜೀನಾಮೆ
ಹಿಜಾಬ್ ವಿವಾದ ತಾರಕಕ್ಕೇರಿದ್ದಕ್ಕೆ ಉಪನ್ಯಾಸಕಿ ರಾಜೀನಾಮೆ ನೀಡಿದ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು (Tumakuru ) ಜಿಲ್ಲೆಯ ಜೈನ್ ಪ್ರಿ-ಯೂನಿವರ್ಸಿಟಿ ಕಾಲೇಜಿನಲ್ಲಿ ಅಥಿತಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಚಾಂದಿನಿ ...
Read moreDetails