ಇದು ಜಾತಿ ಗಣತಿ ಅಲ್ಲ..ಹಿಂದೂ ಧರ್ಮವನ್ನು ಛಿದ್ರಗೊಳಿಸುವ ಹುನ್ನಾರ – ಸಿದ್ದು ವಿರುದ್ಧ ಜೆಡಿಎಸ್ ಗರಂ
ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಕರ್ನಾಟಕದಲ್ಲಿ ಕ್ರಿಶ್ಚಿಯನ್ ಧರ್ಮದ (Christian religion) ಮತ ಪ್ರಚಾರಕರಾಗಿದ್ದಾರಾ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ. ಹಿಂದೂಗಳ ಪ್ರತಿಯೊಂದು ಜಾತಿಗಳಲ್ಲಿ "ಕ್ರಿಶ್ಚಿಯನ್ ಧರ್ಮ"ವನ್ನು ...
Read moreDetails