ಸಚಿವ ಸ್ಥಾನಕ್ಕೆ ಕಾಶಪ್ಪನವರ ಹೆಸರು ಕೇಳಿ ಬರುತ್ತಿರುವಾಗಲೇ ಮತ್ತೇ ಶುರುವಾಯ್ತು ದಂಗಲ್…!!!
ಸಚಿವ ಸ್ಥಾನದಿಂದ ಸಮಾಜ ಉದ್ಧಾರ ಆಗಿಲ್ಲ, ಯಾರ ಪರವಾಗಿ ಬೇಡಿಕೆನೂ ಇಲ್ಲ ಎಂದಿದ್ದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ(Jaya Mruthyunjaya Swamiji). ಸ್ವಾಮೀಜಿ ಮಾತಿಗೆ ಕಾಶಪ್ಪನವರ ತಿರುಗೇಟು. ...
Read moreDetails
