ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬೆಂಗಳೂರಿನ ಸಾಫ್ಟ್ವೇರ್ ಇಂಜಿನಿಯರ್ ಮಧುಸೂದನ್ ರಾವ್ ಬಲಿಯಾಗಿದ್ದಾರೆ.
ಆಂದ್ರದ ನೆಲ್ಲೂರು ಮೂಲ ಮಧುಸೂಧನ್ ನಗರದ ರಾಮಮೂರ್ತಿ ನಗರದಲ್ಲಿ ನೆಲೆಸಿದ್ರು. ಪತ್ನಿ ಕಾಮಾಕ್ಷಿ ಪ್ರಸನ್ನ, ಮಗಳು ಮೇದಾಶ್ರ ಮಗ ಮುಕುಂದ ಶ್ರೀಧತ್ತ ಜೊತೆಗೆ ಮಧುಸೂದನ್ ಭಾನುವಾರ ಮಧ್ಯಾಹ್ನ ...
Read moreDetails