ಕರ್ನಾಟಕಕ್ಕೆ ವಲಸೆ ಬರುವ ಅನೇಕರು ಕನ್ನಡ ಕಲಿಯಲು ಆಸಕ್ತಿ ತೋರಿಸುವುದಿಲ್ಲ
ಭಾರತದಂತಹ ಭಾಷಾ ವೈವಿಧ್ಯತೆಯುಳ್ಳ ದೇಶದಲ್ಲಿ, ಭಾಷೆಯು ಏಕತೆಯ ಸಂಕೇತವಾಗಿರಬೇಕಾದ್ದು, ಕೆಲವೊಮ್ಮೆ ವಿಭಜನೆಯ ಅಸ್ತ್ರವಾಗಿ ಬಳಕೆಯಾಗುತ್ತಿದೆ. ಕರ್ನಾಟಕದಂತಹ ರಾಜ್ಯಗಳಲ್ಲಿ, ಕನ್ನಡವು ರಾಜ್ಯ ಭಾಷೆಯಾಗಿದ್ದರೂ, ಅನ್ಯ ಭಾಷಿಕರ ವಲಸೆಯಿಂದಾಗಿ ಭಾಷೆಗೆ ...
Read moreDetails