101 ಮರಗಳು ನೆಲಸಮ: ಬೆಂಗಳೂರಿನ ಪ್ರತಿಷ್ಠಿತ ಎಂಬೆಸಿ ಗ್ರೂಪ್ ವಿರುದ್ಧ FIR
ಬೆಂಗಳೂರು: ನಗರದ ಅಭಿವೃದ್ಧಿ ಹೆಸರಿನಲ್ಲಿ ಪರಿಸರ ಹಾನಿ ಮುಂದುವರಿದಿರುವ ಆತಂಕಕಾರಿ ಬೆಳವಣಿಗೆಯೊಂದು ಬೆಳಕಿಗೆ ಬಂದಿದೆ. https://youtu.be/yHcifAGhDgk?si=wnix0Gq_hDRYmgk9 ಐಟಿ ಹಬ್ ಖ್ಯಾತಿಯ ಕೆ.ಆರ್.ಪುರಂ ವ್ಯಾಪ್ತಿಯ ಕಾಡುಗೋಡಿ ಮೀಸಲು ಅರಣ್ಯ ...
Read moreDetails










