ಒಂದೇ ಕುಟುಂಬದ ಐವರು ಕಾರಿನಲ್ಲಿ ಶವವಾಗಿ ಪತ್ತೆ – ಆತ್ಮಹತ್ಯೆ ಶಂಕೆ
ಚೆನ್ನೈ: ಕಾರಿನೊಳಗಡೆ ಒಂದೇ ಕುಟುಂಬದ ಐವರ ಶವ ಪತ್ತೆಯಾಗಿರುವ ಘಟನೆ ತಮಿಳುನಾಡಿನ(Tamilnadu Horror) ಪುದುಕೊಟ್ಟೈ ಜಿಲ್ಲೆಯಲ್ಲಿ ನಡೆದಿದೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ(Self harming)ಯಂತೆ ಕಾಣುತ್ತಿದೆ. ತಿರುಚ್ಚಿ-ಕರೈಕುಡಿ ರಾಷ್ಟ್ರೀಯ ...
Read moreDetails