ಇಂಜನಿಯರಿಂಗ್ ವಿದ್ಯಾರ್ಥಿಗಳ ಶಾಕ್ ; ಪ್ರವೇಶಾತಿ ಶುಲ್ಕ ಹೆಚ್ಚಳ
ಬೆಂಗಳೂರು: ಖಾಸಗಿ ಇಂಜನಿಯರಿಂಗ್ (engineering) ಪ್ರವೇಶಾತಿ ಶುಲ್ಕವನ್ನು ಸರ್ಕಾರ ಹೆಚ್ಚಿಸಿದ್ದು, ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಸಂಕಷ್ಟ ಶುರುವಾಗಿದೆ. ಸರ್ಕಾರವು ಶೇ. 10ರಷ್ಟು ಶುಲ್ಕ ಹೆಚ್ಚಿಸಿದೆ. ಖಾಸಗಿ, ಅನುದಾನ ...
Read moreDetails