Tag: england

U19 World Cup: ಫೈನಲ್​ನಲ್ಲಿ ಅಬ್ಬರದ ಶತಕ ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ ವೈಭವ್ ಸೂರ್ಯವಂಶಿ..

ವೈಭವ್ ಸೂರ್ಯವಂಶಿ (Vaibhav Suryavanshi) 14 ವರ್ಷದ ವೈಭವ್ ಸೂರ್ಯವಂಶಿ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 80 ಎಸೆತಗಳಲ್ಲಿ 175ರನ್‌ಗಳ ಸಿಡಿಲಬ್ಬರದ ಶತಕ ಸಿಡಿಸಿ ...

Read moreDetails

ಟ್ರಾಫಿಕ್‌ನಲ್ಲಿ ಸಿಲುಕಿ ವಿಮಾನ ಅಪಘಾತದಿಂದ ಪಾರಾದ ಮಹಿಳೆ..!!

ಅಹಮದಾಬಾದ್‌ನ ಭೂಮಿ ಚೌಹಾಣ್ ಲಂಡನ್‌ಗೆ ಹೊರಟಿದ್ದರು. ಆದರೆ, ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರಿಂದ ಅಹಮದಾಬಾದ್ ವಿಮಾನ ನಿಲ್ದಾಣವನ್ನು 10 ನಿಮಿಷ ತಡವಾಗಿ ತಲುಪಿದ್ದರು. ಇದರಿಂದ ಅವರಿಗೆ ವಿಮಾನ ಏರಲು ಅನುಮತಿ ...

Read moreDetails

ಆಲ್ ಇಂಗ್ಲೆಂಡ್ ಓಪನ್ 2025: ಭಾರತೀಯ ಆಟಗಾರರ ಜಯಭೇರಿ ಕೇಳಿಸಿಬರುವುದೇ?

ಆಲ್ ಇಂಗ್ಲೆಂಡ್ ಓಪನ್ 2025 ಬ್ಯಾಡ್ಮಿಂಟನ್ ಟೂರ್ನಿ ಆರಂಭಗೊಳ್ಳಲು ಕೆಲವು ದಿನಗಳಷ್ಟೇ ಬಾಕಿಯಿದ್ದು, ಭಾರತ ತಂಡ ವಿಶ್ವದ ಅತ್ಯುತ್ತಮ ಆಟಗಾರರನ್ನು ಎದುರಿಸಲು ಸಜ್ಜಾಗಿದೆ. ಭಾರತಕ್ಕೆ ಮುನ್ನಡೆ ನೀಡಲು ...

Read moreDetails

ಗೌತಮ್‌ ಗಂಭೀರ್‌ ಅವರ 16 ವರ್ಷದ ದಾಖಲೆಯನ್ನು ಮುರಿದ ಯಶಸ್ವಿ ಜೈಸ್ವಾಲ್‌

ಪರ್ತ್ (ಆಸ್ಟ್ರೇಲಿಯಾ):Perth (Australia) ಎಡಗೈ ಓಪನರ್ (Yassav Jaiswal)ಯಶಸ್ವಿ ಜೈಸ್ವಾಲ್ ಅವರು 23 ನವೆಂಬರ್ 2024 ರ ಶನಿವಾರದಂದು ಪರ್ತ್ ಟೆಸ್ಟ್‌ನ 2 ನೇ ದಿನದಂದು ಪ್ರಸ್ತುತ ...

Read moreDetails

ಇಂಗ್ಲೆಂಡ್ ಸೂಪರ್ 8ರ ಕನಸು ನನಸು ಮಾಡಿದ ಆಸ್ಟ್ರೇಲಿಯಾ

ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಟಿ20 ವಿಶ್ವಕಪ್ ನ ಸೂಪರ್ 8ರ ಪ್ರವೇಶಕ್ಕೆ ಆಸ್ಟ್ರೇಲಿಯಾ ಸಹಾಯ ಮಾಡಿದೆ. ಈ ಬಾರಿಯ ವಿಶ್ವಕಪ್ ನಲ್ಲಿ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ...

Read moreDetails

ಇಂಗ್ಲೆಂಡ್ ವಿರುದ್ಧ ಸರಣಿ ಸೋಲಿನೊಂದಿಗೆ ವಿಶ್ವಕಪ್ ಗೆ ತೆರಳಿದ ಪಾಕ್!

ಪಾಕಿಸ್ತಾನ್ ತಂಡ ಇಂಗ್ಲೆಂಡಿ ವಿರುದ್ಧ ಸರಣಿ ಸೋಲುವ ಮೂಲಕ ಟಿ20 ವಿಶ್ವಕಪ್‌ (T20 World Cup 2024) ಆಡಲು ತೆರಳಿದೆ. ನಾಯಕತ್ವ ಕಳೆದುಕೊಂಡ 5 ತಿಂಗಳ ನಂತರ ...

Read moreDetails

ಬ್ರಿಟನ್ ಚುನಾವಣೆ ಘೋಷಿಸಿದ ಪ್ರಧಾನಿ ರಿಷಿ ಸುನಕ್

ಲಂಡನ್(London): ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌(Rishi Sunak) ಅವರು ಏಕಾಏಕಿ ಚುನಾವಣೆ ಘೋಷಿಸಿದ್ದಾರೆ. 2025ರ ಜನವರಿ ಬದಲು ಇದೇ ಜುಲೈ 4ಕ್ಕೆ ಬ್ರಿಟನ್(Britain) ಚುನಾವಣೆ ನಡೆಯಲಿದೆ ಎಂದು ...

Read moreDetails

ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ ಜೇಮ್ಸ್ ಆಂಡರ್ಸನ್!

ಲಂಡನ್: ಇಂಗ್ಲೆಂಡ್ (England) ಕ್ರಿಕೆಟ್‍ ತಂಡದ ಹಿರಿಯ ಆಟಗಾರ ವೇಗಿ ಜೇಮ್ಸ್ ಆಂಡರ್ಸನ್ (James Anderson) ಟೆಸ್ಟ್ ಕ್ರಿಕೆಟ್‍ಗೆ (Cricket) ವಿದಾಯ ಹೇಳಿದ್ದಾರೆ. ಅವರು ವೆಸ್ಟ್ ಇಂಡೀಸ್ ...

Read moreDetails

ಭಾರತೀಯ ಹೈಕಮಿಷನ್ ಕಚೇರಿ ಮೇಲೆ ದಾಳಿ; ಆರೋಪಿ ಅರೆಸ್ಟ್

ಲಂಡನ್‌: ಲಂಡನ್‌ ನಲ್ಲಿರುವ ಭಾರತೀಯ ಹೈಕಮಿಷನ್‌ ಕಚೇರಿ (Indian High Commission) ಮೇಲೆ ಕಳೆದ ವರ್ಷ ದಾಳಿ ನಡೆಸಿದ್ದ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಯುನೈಟೆಡ್ ಕಿಂಗ್‌ಡಮ್‌ನ ಹೌನ್ಸ್ಲೋ ...

Read moreDetails

ಇಂಗ್ಲೆಂಡ್‌ | ಚೈನೀಸ್‌ ಸೂಪ್‌ನಲ್ಲಿ ಸತ್ತ ಇಲಿ ಪತ್ತೆ ; ವಿಡಿಯೊ ವೈರಲ್

ಚೈನೀಸ್ ಸೂಪ್ನಲ್ಲಿ ಜೀವಂತ ಇಲಿಯನ್ನು ಕಂಡು ಇಂಗ್ಲೆಂಡ್ ನಿವಾಸಿಯೊಬ್ಬ ಶಾಕ್‌ ಆಗಿರುವ ಘಟನೆ ಬುಧವಾರ (ಸೆಪ್ಟೆಂಬರ್‌ 6) ವರದಿಯಾಗಿದೆ. ಸ್ಯಾಮ್ ಹೇವರ್ಡ್ ಎಂಬ ಗ್ರಾಹಕ ಚೈನೀಸ್ ಟೇಕ್ಅವೇ ...

Read moreDetails

ದುರಂತದ ನಡುವೆ ಮಾನವತೆ ಮೆರೆದ ಚೇತನ ನಿಕೋಲಸ್ ವಿಂಟನ್- ಭಾಗ 2

ಎರಡನೆಮಹಾಯುದ್ಧದಸಂದರ್ಭದಲ್ಲಿಜೆಕೋಸ್ಲೋವೇಕಿಯಾದ೬೬೯ಮಕ್ಕಳನ್ನುಹಿಟ್ಲರನನಾಝಿಗಳಿಂದ ರಕ್ಷಿಸಿದ ಮಹಾನ್‌ ಚೇತನ ಮೂಲ : ನ್ಯೂಯಾರ್ಕ್‌ ಟೈಮ್ಸ್‌ ಜುಲೈ 1 2015 ಸಂಗ್ರಹಾನುವಾದ : ನಾ ದಿವಾಕರ ವಿಂಟನ್‌ ನಿಕೋಲಸ್‌ ಜೀವನಗಾಥೆ ವಿಂಟನ್ ನಿಕೋಲಸ್‌ ...

Read moreDetails

ದುರಂತದ ನಡುವೆ ಮಾನವತೆ ಮೆರೆದ ಚೇತನ ನಿಕೋಲಸ್ ವಿಂಟನ್- ಭಾಗ 1

ಎರಡನೆಮಹಾಯುದ್ಧದಸಂದರ್ಭದಲ್ಲಿಜೆಕೋಸ್ಲೋವೇಕಿಯಾದ೬೬೯ಮಕ್ಕಳನ್ನುಹಿಟ್ಲರನನಾಝಿಗಳಿಂದ ರಕ್ಷಿಸಿದ ಮಹಾನ್‌ ಚೇತನ ಮೂಲ : ನ್ಯೂಯಾರ್ಕ್‌ ಟೈಮ್ಸ್‌ ಜುಲೈ 1 2015 ಸಂಗ್ರಹಾನುವಾದ : ನಾ ದಿವಾಕರ ಎರಡನೇ ಮಹಾಯುದ್ಧದ ಮುನ್ನಾ ದಿನದಂದು ಜೆಕೊಸ್ಲೊವಾಕಿಯಾದಿಂದ ...

Read moreDetails

ಇಂಗ್ಲೆಂಡ್ ಟೆಸ್ಟ್ ಗೆ ತಂಡ ಪ್ರಕಟ: ಟೆಸ್ಟ್ ಗೆ ಮರಳಿದ ಚೇತೇಶ್ವರ್ ಪೂಜಾರ

ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಚೇತೇಶ್ವರ್ ಪೂಜಾರ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಪ್ರಕಟಿಸಲಾದ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ಟೆಸ್ಟ್ ಗೆ ಮರಳಿದ್ದಾರೆ. ಭಾನುವಾರ ...

Read moreDetails

ಡೆಲ್ಟಾ, ಕಪ್ಪಾ ರೂಪಾಂತರಗಳ ವಿರುದ್ಧ ಕೋವಿಶೀಲ್ಡ್, ಫೈಜರ್ ಲಸಿಕೆಗಳು ಪರಿಣಾಮಕಾರಿ: ಅಧ್ಯಯನದಿಂದ ಬಹಿರಂಗ

ಅಸ್ಟ್ರಾಜೆನೆಕಾ (ಭಾರತದಲ್ಲಿ ಕೋವಿಶೀಲ್ಡ್) ಮತ್ತು ಫೈಜರ್-ಬಯೋಟೆಕ್ ಜೊತೆಗೂಡಿ ತಯಾರಿಸಿದ COVID-19 ಲಸಿಕೆಗಳು COVID-19 ಡೆಲ್ಟಾ ಮತ್ತು ಕಪ್ಪಾ ರೂಪಾಂತರಗಳ ವಿರುದ್ಧ ವ್ಯಾಪಕವಾಗಿ ಪರಿಣಾಮಕಾರಿಯಾಗಿದೆ ಎಂದು ವೈಜ್ಞಾನಿಕ ಅಧ್ಯಯನದಿಂದ ...

Read moreDetails

Welcome Back!

Login to your account below

Retrieve your password

Please enter your username or email address to reset your password.

error: Content is protected !!