ಮತದಾರರಿಗೆ ಹಂಚಲು ಹೊರಟಿದ್ದ ಸೀರೆ, ಗಡಿಯಾರ, ಮದ್ಯ ಪೊಲೀಸರ ವಶಕ್ಕೆ..!
ಬೆಳಗಾವಿಯಲ್ಲಿ ಮತದಾರರಿಗೆ ಹಂಚಲು ತೆಗೆದುಕೊಂಡು ಹೋಗುತ್ತಿದ್ದ ಸೀರೆ, ಗಡಿಯಾರ, ಮದ್ಯವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಖಾನಾಪೂರ ಪಟ್ಟಣದಲ್ಲಿ ಗೂಡ್ಸ್ ವಾಹನ ತಪಾಸಣೆ ವೇಳೆ ವಸ್ತುಗಳು ಪತ್ತೆಯಾಗಿದ್ದು, ಖಾನಾಪೂರ ...
Read more