ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ಕನ್ನಡ ಚಿತ್ರಗಳಿಗೆ ನಮ್ಮಲ್ಲಿ ತಾತ್ಸಾರ ಏಕೆ..?!ಸಿಎಂ & ರಾಜ್ಯ ಸರ್ಕಾರದ ಬಗ್ಗೆ ಯುವ ನಿರ್ದೇಶಕನ ಬೇಸರ !
ವಾಘಾಚಿಪಾಣಿ ಎಂಬ ಕನ್ನಡ ಚಲನಚಿತ್ರ ಬರ್ಲಿನ್ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಆ ಮೂಲಕ ಕನ್ನಡ ಸಿನಿಮಾವೊಂದು ಬರ್ಲಿನ್ ಚಿತ್ರೋತ್ಸವಕ್ಕೆ ಕನ್ನಡದಿಂದ ಆಯ್ಕೆಯಾದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ...
Read moreDetails