ಪ್ರವಾಸಿಗರನ್ನು ಸೆಳೆಯುತ್ತಿರುವ ದುಬಾರೆ , ಬರಪೊಳೆ ರಿವರ್ ರ‍್ಯಾಫ್ಟಿಂಗ್..!!
ಬಿರುಸು ಪಡೆದುಕೊಂಡಿರುವ ಮುಂಗಾರು ಮಳೆ ರಾಜ್ಯದ ಪುಟ್ಟ ಜಿಲ್ಲೆಗೆ ಜೀವಕಳೆ ತಂದಿದೆ. ನದಿ, ತೊರೆಗಳು ಉಕ್ಕಿ ಹರಿಯುತ್ತಿವೆ. ಬೇಸಿಗೆ ಅವಧಿಯ ರಜೆಯಲ್ಲಿ ಪ್ರವಾಸಿ ತಾಣಗಳು ತುಂಬಿ ತುಳುಕುತ್ತಿದ್ದರೆ. ...
Read moreDetails