Tag: drinks

ನಡು ರಸ್ತೆಯಲ್ಲಿಯೇ ಕುಡಿದು ಮಹಿಳೆಯರ ಮೇಲೆ ಹಲ್ಲೆ

ಬೆಂಗಳೂರು: ಮದ್ಯ ಸೇವಿಸಿದ್ದ ಕಿಡಿಗೇಡಿಗಳು ಮಹಿಳೆಯರ ಮೇಲೆ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ನಡೆದಿದೆ. ನಗರದ ತಲಘಟ್ಟಪುರ ಠಾಣೆಯಲ್ಲಿಯಲ್ಲಿನ ಆವಲಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮದ್ಯ ಸೇವಿಸಿ ...

Read more

‘ಎಣ್ಣೆ’ ಪ್ರಿಯರಿಗೆ ಶಾಕ್.. ವೀಕೆಂಡ್ ನಲ್ಲಿ ಮದ್ಯ ಸಿಗಲ್ಲ.. ಪಾರ್ಟಿ ಪ್ರಿಯರಿಗೆ ಟೆನ್ಷನ್ನೋ ಟೆನ್ಷನ್..!

ಮದ್ಯಪ್ರಿಯರಿಗೊಂದು ಶಾಕಿಂಗ್ ನ್ಯೂಸ್ ಕಾದಿದ್ದು ಜೂನ್ 4 ರಂದು ಲೋಕಸಭಾ ಚುನಾವಣೆ ಮತ ಎಣಿಕೆ ಮತ್ತು ಜೂನ್ 3 ರಂದು ಪರಿಷತ್ ಚುನಾವಣೆ ಹಿನ್ನೆಲೆ ಇಂದಿನಿಂದ ನಾಲ್ಕು ...

Read more

ಮದ್ಯ ಪ್ರಿಯರಿಗೆ ಬಿಗ್ ಶಾಕ್; ನಾಳೆಯಿಂದ ಒಂದು ವಾರ ಮದ್ಯ ಮಾರಾಟಕ್ಕೆ ಬ್ರೇಕ್

ಬೆಂಗಳೂರ: ರಾಜ್ಯಾದ್ಯಂತ ಜೂನ್ 1ರಿಂದ ಒಂದು ವಾರ ಮದ್ಯ ಮಾರಾಟ(Liquor Ban) ಬಂದ್ ಆಗಿರಲಿದೆ. ಆಗಲಿದೆ. ಜೂನ್ 2, 4 ಮತ್ತು 6 ರಂದು ಮದ್ಯ ಮಾರಾಟ ...

Read more

ಎಣ್ಣೆ ಕುಡಿಯಲು ನಿರಾಕರಿಸಿದ್ದಕ್ಕೆ ಟೆರೇಸ್ ಮೇಲಿಂದ ತಳ್ಳಿ, ಹಲ್ಲೆ

ಲಕ್ನೋ: ಮದ್ಯ ಕುಡಿಯಲು ನಿರಾಕರಿಸಿದ್ದಕ್ಕೆ ಸ್ನೇಹಿತರೇ ಟೆರೇಸ್ ಮೇಲಿಂದ ತಳ್ಳಿ, ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಉತ್ತರಪ್ರದೇಶದಲ್ಲಿ (Uttarpradesh) ದಲ್ಲಿ ಈ ಘಟನೆ ನಡೆದಿದೆ. ಗಾಯಾಳುವನ್ನು ರಂಜೀತ್‌ ...

Read more

ಪೊಲೀಸ್ ಠಾಣೆಯಲ್ಲಿಯೇ ಎಣ್ಣೆ ಪಾರ್ಟಿ; ಸಿಬ್ಬಂದಿ ಅಮಾನತು

ಬೆಳಗಾವಿ: ಪೊಲೀಸ್ ಠಾಣೆಯಲ್ಲಿಯೇ ಸಿಬ್ಬಂದಿ ಎಣ್ಣೆ ಪಾರ್ಟಿ ಮಾಡಿದ್ದು, ಅಮಾನತು ಮಾಡಲಾಗಿದೆ. ಚಿಕ್ಕೋಡಿ ತಾಲೂಕಿನ ಅಂಕಲಿ ಪೊಲೀಸ್ ಠಾಣೆ(Ankali police station)ಯಲ್ಲಿ ಈ ಕುರಿತು ಆರೋಪ ಕೇಳಿ ...

Read more

ಸರ್ಕಾರಕ್ಕೆ ಭಾರೀ ಲಾಭ ತಂದು ಕೊಟ್ಟ ಅಬಕಾರಿ

ಬೆಂಗಳೂರು: ಆರ್ಥಿಕ ವ್ಯವಸ್ಥೆಗೆ ಅಬಕಾರಿ ಸುಂಕ ಭರ್ಜರಿ ಲಾಭ ತಂದು ಕೊಟ್ಟಿದೆ. ರಾಜ್ಯದ ಬೊಕ್ಕಸಕ್ಕೆ ಮದ್ಯಪ್ರಿಯರು ಭಾರೀ ಆದಾಯ ನೀಡಿದ್ದಾರೆ. ಪ್ರತಿ ವರ್ಷಕ್ಕಿಂತ ಈ ವರ್ಷ ರಾಜ್ಯದ ...

Read more

ಕುಡಿದ ಅಮಲಿನಲ್ಲಿ ಕುಡುಕ ಮಾಡಿದ್ದೇನು ಗೊತ್ತಾ?

ಕುಡಿದ ಅಮಲಿನಲ್ಲಿ ಕುಡುಕನೊಬ್ಬ ದೊಡ್ಡ ಚರಂಡಿಯಲ್ಲಿ ಬಿದ್ದಿರುವ ಘಟನೆ ನಡೆದಿದೆ. 30 ಅಡ್ಡಿ ಉದ್ದವಾದ ಹಾಗೂ ವೇಗವಾಗಿ ಹರಿಯುವ ಡ್ರೈನ್ ಪೈಪ್ ನೊಳಗೆ ಆತ ಬಿದ್ದಿದ್ದಾನೆ. ಈ ...

Read more

ಕರಾವಳಿ, ಮಲೆನಾಡು ಭಾಗದಲ್ಲಿ ಭಾರೀ ಮಳೆಯ ಮುನ್ಸೂಚನೆ

ಬೆಂಗಳೂರು: ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ (Bay Of Bengal) ಚಂಡಮಾರುತದ (Cyclone) ಪರಿಣಾಮದಿಂದಾಗಿ ಹೆಚ್ಚಿನ ...

Read more

ಮದ್ಯ ಪ್ರಿಯರಿಗೆ ದೊಡ್ಡ ಶಾಕ್; ಏಕೆ ಗೊತ್ತಾ?

ಬೆಂಗಳೂರು: ಮದ್ಯ ಪ್ರಿಯರಿಗೆ (Liquor) ಒಂದು ವಾರಗಳ ಕಾಲ ಬಿಗ್ ಶಾಕ್ ಎದುರಾಗಿದ್ದು, ಈಗಿನಿಂದಲೇ ಮದ್ಯ ಖರೀದಿಸಲು ಮುಗಿ ಬೀಳುತ್ತಿದ್ದಾರೆ. ಜೂನ್ 1 ರಿಂದ ರಾಜ್ಯದ ಮದ್ಯಪ್ರಿಯರಿಗೆ ...

Read more

ಕುಡಿದ ಮತ್ತಿನಲ್ಲಿ ಯುವತಿಯರಿಂದ ಪೊಲೀಸರ ಮೇಲೆ ಹಲ್ಲೆ ಆರೋಪ

ಯುವತಿಯರು ಕುಡಿದ ಮತ್ತಿನಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಆರೋಪವೊಂದು ಕೇಳಿ ಬಂದಿದೆ. ಈ ಘಟನೆ ಗೋಕುಲ್ ಟೌನ್‌ಶಿಪ್‌ನಲ್ಲಿನ ಪಂಖಾ ಫಾಸ್ಟ್ ಎಂಬ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ...

Read more

Recent News

Welcome Back!

Login to your account below

Retrieve your password

Please enter your username or email address to reset your password.