ಬಟ್ಟೆಯ ಮೇಲಾಗಿರುವ ಕಠಿಣ ಕಲೆಗಳನ್ನ ತೆಗೆದುಹಾಕುವುದಕ್ಕೆ, ಈ ಸಿಂಪಲ್ ಹ್ಯಾಕ್ ಟ್ರೈ ಮಾಡಿ.!
ಬಟ್ಟೆಗಳಲ್ಲಿ ಸಾಮಾನ್ಯವಾಗಿ ಕಲೆಗಳು ಉಂಟಾಗುವುದು ತುಂಬಾನೇ ಕಾಮನ್, ಅದರಲ್ಲು ಕೂಡ ಬಿಳಿ ಬಟ್ಟೆಯನ್ನು ಅಥವಾ ಲೈಟ್ ಕಲರ್ ಬಟ್ಟೆಯನ್ನು ಧರಿಸಿದಾಗ ಚಿಕ್ಕಪುಟ್ಟ ಕಲೆಗಳಂತು ಆಗುವುದು ಖಂಡಿತ..ಮಕ್ಕಳ ಬಟ್ಟೆಯಲ್ಲಿ ...
Read more