• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬಟ್ಟೆಯ ಮೇಲಾಗಿರುವ ಕಠಿಣ ಕಲೆಗಳನ್ನ ತೆಗೆದುಹಾಕುವುದಕ್ಕೆ, ಈ ಸಿಂಪಲ್ ಹ್ಯಾಕ್ ಟ್ರೈ ಮಾಡಿ.!

ಪ್ರತಿಧ್ವನಿ by ಪ್ರತಿಧ್ವನಿ
June 30, 2024
in Top Story, ಜೀವನದ ಶೈಲಿ
0
ಬಟ್ಟೆಯ ಮೇಲಾಗಿರುವ ಕಠಿಣ ಕಲೆಗಳನ್ನ ತೆಗೆದುಹಾಕುವುದಕ್ಕೆ, ಈ ಸಿಂಪಲ್ ಹ್ಯಾಕ್ ಟ್ರೈ ಮಾಡಿ.!
Share on WhatsAppShare on FacebookShare on Telegram

ಬಟ್ಟೆಗಳಲ್ಲಿ ಸಾಮಾನ್ಯವಾಗಿ ಕಲೆಗಳು ಉಂಟಾಗುವುದು ತುಂಬಾನೇ ಕಾಮನ್, ಅದರಲ್ಲು ಕೂಡ ಬಿಳಿ ಬಟ್ಟೆಯನ್ನು ಅಥವಾ ಲೈಟ್ ಕಲರ್ ಬಟ್ಟೆಯನ್ನು ಧರಿಸಿದಾಗ ಚಿಕ್ಕಪುಟ್ಟ ಕಲೆಗಳಂತು ಆಗುವುದು ಖಂಡಿತ..ಮಕ್ಕಳ ಬಟ್ಟೆಯಲ್ಲಿ ಹೆಚ್ಚಾಗಿ ಕಲಿಕಲಾಗುತ್ತದೆ ಏನೇ ತಿಂದರೂ ಅಥವಾ ಏನೇ ಮುಟ್ಟಿದರು ಮಕ್ಕಳು ಒರೆಸುವುದು ತಾವು ಧರಿಸಿದ ಬಟ್ಟೆಗೆ..

ADVERTISEMENT

ಇನ್ನು ಈ ಕಲೆಗಳನ್ನು ಶಮನ ಮಾಡುವುದಕ್ಕೆ ಗಾಡವಾದ ಡಿಟರ್ಜೆಂಟ್ ಗಳು ಅಥವಾ ಸೋಪ್ ಗಳನ್ನ ಬಳಸುತ್ತಾರೆ. ಇವುಗಳನ್ನ ಬಳಸಿ ಗಟ್ಟಿಯಾಗಿ ಉಜ್ಜುವುದರಿಂದ ಬಟ್ಟೆಗಳು ಹರಿದುಹೋಗುತ್ತದೆ ಅಥವಾ ಕ್ವಾಲಿಟಿ ಕಡಿಮೆಯಾಗುತ್ತದೆ. ಹಾಗಾಗಿ ನೈಸರ್ಗಿಕ ವಿಧಾನವನ್ನು ಬಳಸುವುದರಿಂದ ತಕ್ಷಣಕ್ಕೆ ಬಟ್ಟೆಯ ಮೇಲೆ ಉಂಟಾದ ಎಣ್ಣೆಯ ಕಲೆಗಳು ಅಥವಾ ಇತರೆ ಕಲೆಗಳನ್ನು ಸುಲಭವಾಗಿ ಹೋಗಲಾಡಿಸಿಕೊಳ್ಳಬಹುದು.

ವಿನಿಗರ್ 

ಒಂದು ಬಕೆಟ್ನಲ್ಲಿ ಮೂರು ಸ್ಪೂನ್ ಅಷ್ಟು ವಿನೆಗರ್ ಅನ್ನ ಹಾಕಿ, ಅದರ ಎರಡರಷ್ಟು ನೀರನ್ನ ಹಾಕಿ ನಂತರ ಆ ಒಂದು ಮಿಶ್ರಣದಲ್ಲಿ ಬಟ್ಟೆಯನ್ನ ಸ್ವಲ್ಪ ಗಂಟೆಗಳ ಕಾಲ ನೆನೆಸಬೇಕು.. ನಂತರ ವಾಶ್ ಮಾಡುವುದರಿಂದ ಎಣ್ಣೆಯ ಕಲೆಗಳು ಅಥವಾ ಬಟ್ಟೆಯ ಮೇಲಾಗಿರುವ ಕಲೆಗಳು ತಕ್ಷಣಕ್ಕೆ ಶಮನವಾಗುತ್ತದೆ ಹಾಗೂ ಬಟ್ಟೆ ಮಾಸಿಹೋಗುವುದು ತಪ್ಪುತ್ತದೆ.

ಬೇಕಿಂಗ್ ಸೋಡಾ 

ಮನೆಯಲ್ಲಿ ಹೇಗೂ ಬೇಕಿಂಗ್ ಸೋಡಾವಿರುತ್ತದೆ ಬಟ್ಟೆಯ ಮೇಲೆ ಕಲೆಗಳಾದ ಜಾಗದಲ್ಲಿ ಸ್ವಲ್ಪ ಬೇಕಿಂಗ್ ಸೋಡಾ ಹಾಕಿ ನಂತರ ಅದರ ಮೇಲೆ ಸ್ವಲ್ಪ ನಿಂಬೆರಸವನ್ನು ಹಾಕಿ ಒಂದೆರಡು ನಿಮಿಷ ಹಾಗೆ ಬಿಟ್ಟು ಉಜ್ಜುವುದರಿಂದ ಕಲೆಗಳು ತಕ್ಷಣಕ್ಕೆ ಶಮನವಾಗುತ್ತದೆ.ಇದು ಮುಖ್ಯವಾಗಿ ಎಣ್ಣೆಯ ಕಳೆಗಳು ಬೆಸ್ಟ್..

ಬಿಸಿನೀರು ಮತ್ತು ನಿಂಬೆರಸ 

ಒಂದು ಬಕೆಟ್ನಲ್ಲಿ ಬಿಸಿನೀರನ್ನು ಹಾಕಿ ಅದಕ್ಕೆ ನಿಂಬೆಹಣ್ಣಿನ ರಸವನ್ನು ಹಾಕಿ ಬಟ್ಟೆಗಳನ್ನ ನೆನೆಸಿಡಿ, ಕೆಲವು ನಿಮಿಷಗಳ ಕಾಲ ಹಾಗೆ ಬಿಟ್ಟು ,ಬಟ್ಟೆಗಳನ್ನ ವಾಶ್ ಮಾಡುವುದರಿಂದ ಬೇಗನೆ ಕಲೆಗಳು ಹೋಗುತ್ತದೆ..ಹಾಗೂ ಪರಿಮಳಯುಕ್ತ ಬಟ್ಟೆಗಳು ನಿಮ್ಮದಾಗುತ್ತದೆ..

Tags: Cloths stainsdirty clothesKids wearMarks
Previous Post

ಅಧ್ಯಾತ್ಮದ ಕಳವಳವೂ ಪೀಠದಾಹದ ವ್ಯಾಪ್ತಿಯೂ

Next Post

ಕಣ್ಣಿಗೆ ಕಾಜಲ್ ಹಚ್ಚುವುದರಿಂದ ಈ ಸಮಸ್ಯೆಗಳು ಎದುರಾಗುತ್ತದೆ.!

Related Posts

ಲೋನ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ 5 ದಿನ ಇಡಿ ಕಸ್ಟಡಿ 
Top Story

ಲೋನ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ 5 ದಿನ ಇಡಿ ಕಸ್ಟಡಿ 

by ಪ್ರತಿಧ್ವನಿ
April 16, 2026
0

ಬಹುಕೋಟಿ ರೂಪಾಯಿ ಸಾಲ ವಂಚನೆ ಪ್ರಕರಣದಲ್ಲಿ  ಇಡಿ ಮಹತ್ವದ ಕ್ರಮ ಕೈಗೊಂಡಿದ್ದು, ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ ಐದು ದಿನಗಳ ಕಸ್ಟಡಿಯನ್ನು ನ್ಯಾಯಾಲಯ ಮಂಜೂರು ಮಾಡಿದೆ.ಈ...

Read moreDetails
ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

April 16, 2026
ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

April 16, 2026
ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

April 16, 2026
ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

April 16, 2026
Next Post
ಕಣ್ಣಿಗೆ ಕಾಜಲ್ ಹಚ್ಚುವುದರಿಂದ ಈ ಸಮಸ್ಯೆಗಳು ಎದುರಾಗುತ್ತದೆ.!

ಕಣ್ಣಿಗೆ ಕಾಜಲ್ ಹಚ್ಚುವುದರಿಂದ ಈ ಸಮಸ್ಯೆಗಳು ಎದುರಾಗುತ್ತದೆ.!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!