ನೂರು ಸಿದ್ದರಾಮಯ್ಯ ಯಾಕೆ, ಒಬ್ಬ ಕಾನ್ ಸ್ಟೇಬಲ್ ಸಾಕು ಅರೆಸ್ಟ್ ಮಾಡೋಕೆ: HDKಗೆ ಸಿಎಂ ತಿರುಗೇಟು
ಆಲಮಟ್ಟಿ,: ಹೆಚ್.ಡಿ.ಕುಮಾರಸ್ವಾಮಿಯನ್ನು ಬಂಧಿಸೋಕೆ ನೂರು ಸಿದ್ದರಾಮಯ್ಯ ಬೇಕಾಗಿಲ್ಲ. ಒಬ್ಬ ಪೊಲೀಸ್ ಪೇದೆ ಸಾಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.ಅವರು ಬುಧವಾರ ಆಲಮಟ್ಟಿ ಜಲಾಶಯದ ಬಳಿ ಕೃಷ್ಣೆಯ ...
Read moreDetails