ಸಿವಿಲ್ ಇಂಜಿನಿಯರ್ಸ್ 38ನೇ ರಾಷ್ಟ್ರೀಯ ಸಮಾವೇಶ ಉದ್ಘಾಟಿಸಿದ ಡಾ.ಸುಧಾಮೂರ್ತಿ
ಬೆಳಗಾವಿ: ಜಗತ್ತಿನ ಯಾವುದೇ ಮೂಲೆಗೆ ಹೋದರೂ ಸಿವಿಲ್ ಇಂಜಿನಿಯರಿಂಗ್ಗೆ ಮಹತ್ವದ ಸ್ಥಾನವಿದೆ.ಹಾಗಾಗಿ, ಸಿವಿಲ್ ಇಂಜಿನಿಯರಿಂಗ್ ಎಂಬುದು ಮದರ್ ಆಫ್ ಇಂಜಿನಿಯರ್ಸ್ ಎಂದು ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ, ಪದ್ಮಭೂಷಣ ಪುರಸ್ಕೃತೆ ...