ಸಿನಿಮಾ ತಾರೆಯೊಬ್ಬರು ಬಿಜೆಪಿಗೆ ಸೇರಿದರೆ ಉದಾರವಾದಿಗಳು ಅದನ್ನು ʼಮಾರಾಟʼ ಎನ್ನುತ್ತಾರೆ : ನಟ ಚೇತನ್ ಅಹಿಂಸಾ ಟೀಕೆ
ಬೆಂಗಳೂರು :ಏ.05: ನಟ ಕಿಚ್ಚ ಸುದೀಪ್ ಬಿಜೆಪಿ ಸೇರ್ಪಡೆಯನ್ನು ನಟ ಚೇತನ್ ಅಹಿಂಸಾ ಟೀಕಿಸಿದ್ದಾರೆ. ಈ ಬಗ್ಗೆ ಫೇಸ್ ಬುಕ್ ಫೇಜ್ ಚೇತನ್ ಬರೆದುಕೊಂಡಿದಾರೆ.. ಚೇತನ್ ಫೇಸ್ ...