ಕೇರಳ ದುರಂತದಲ್ಲಿ ನಾಲ್ವರು ಕನ್ನಡಿಗರು ಸಾವು.. ಮಂಡ್ಯಕ್ಕೂ ಸಾವು ನಂಟು..
ಕೇರಳದ ವಯನಾಡು ಭೂಕುಸಿತದಲ್ಲಿ ಇಲ್ಲಿವರೆಗೆ 120 ಜನರು ಸಾವನ್ನಪ್ಪಿದ್ದಾರೆ. ಕಣ್ಮರೆಯಾಗಿರುವ 200ಕ್ಕೂ ಹೆಚ್ಚು ಜನರಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ. ಭೂಕುಸಿತದಿಂದ ಉಂಟಾದ ಜಲಪ್ರಳಯದಲ್ಲಿ ಬದುಕುಳಿದವರ ರಕ್ಷಣೆಗೆ ಹರಸಾಹಸ ...
Read more