‘ಮೇಕೆದಾಟು ಯೋಜನೆ ಆರಂಭವಾಗದು ಎಂದ ಸ್ಟಾಲಿನ್ ʼ ಕನ್ನಡಿಗರ ಮೂಗಿಗೆ ತುಪ್ಪ ಸವರುತ್ತಿದೆಯೇ ಬಿಜೆಪಿ ಸರ್ಕಾರ: ಎಚ್‌ಡಿಕೆ ಕಿಡಿ
'ಮೇಕೆದಾಟು ಯೋಜನೆ ಆರಂಭವಾಗದು' ಎಂದು ಪ್ರಧಾನಿ, ಜಲಶಕ್ತಿ ಸಚಿವ ಭರವಸೆ ಕೊಟ್ಟಿರುವುದಾಗಿ ತಮಿಳುನಾಡು ಸಿಎಂ ಎಮ್ ಕೆ ಸ್ಟಾಲಿನ್ ಹೇಳಿದ್ದಾರೆ ಆದರೆ, ‘ಯೋಜನೆ ಜಾರಿ ಶತಸಿದ್ಧ’ ಎನ್ನು ...
Read moreDetails