ಗರ್ಭಾವಸ್ಥೆಯಲ್ಲಿ ಶೀತ – ಗಂಟಲು ನೋವು ಸಮಸ್ಯೆ ಕಾಡ್ತಾಯಿದ್ರೆ, ಈ ಮನೆಮದ್ದುಗಳನ್ನು ಬಳಸಿ.!
ಮಳೆಗಾಲ ಬಂತು ಅಂದ್ರೆ ಒಂದಲ್ಲ ಎರಡಲ್ಲ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಶೀತಾ, ಕೆಮ್ಮು ನೆಗಡಿಯನ್ನುವಂತದ್ದು ಮಳೆಗಾಲದಲ್ಲಿ ಕಾಮನ್. ಇವುಗಳಿಗೆ ತಕ್ಷಣಕ್ಕೆ ಔಷಧಿಗಳನ್ನ ತೆಗೆದುಕೊಂಡು ಪರಿಹಾರವನ್ನು ಕಂಡುಕೊಳ್ಳಬಹುದು. ...
Read moreDetails