ಯಾರಾಗ್ತಾರೆ ಮುಂಬೈ ಅಧಿಪತಿ : ಠಾಕ್ರೆ ಬ್ರದರ್ಸ್ ಅಸ್ತ್ರ..? ಬಿಜೆಪಿಯ ಪ್ರತ್ಯಸ್ತ್ರಗಳೇನು..?
ಬೆಂಗಳೂರು : ತೀವ್ರ ಕುತೂಹಲ ಕೆರಳಿಸಿರುವ ಬೃಹನ್ಮುಂಬೈ ಮಹಾನಗರ ಪಾಲಿಕೆಯ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ನಿನ್ನೆಯಷ್ಟೇ 227 ಸ್ಥಾನಗಳಿಗೆ ನಡೆದಿದ್ದ ಚುನಾವಣೆಯು ಎಲ್ಲ ರಾಜಕೀಯ ಪಕ್ಷಗಳಿಗೆ ...
Read moreDetails









