ದೇಹದಲ್ಲಿ ಹಿಮೋಗ್ಲೋಬಿನ್ ಹೆಚ್ಚು ಮಾಡಿಕೊಳ್ಳಲು ತಪ್ಪದೇ ಈ ಪದಾರ್ಥಗಳನ್ನ ಸೇವಿಸಿ.!
ದೇಹದಲ್ಲಿ ಹಿಮೋಗ್ಲೋಬಿನ್ ಅನ್ನುವುದು ಬಹಳ ಮುಖ್ಯ. ರಕ್ತದಲ್ಲಿ ಕಂಡುಬರುವಂತಹ ಒಂದು ಪ್ರಮುಖ ಅಂಶವೆಂದರೆ ಹಿಮೋಗ್ಲೋಬಿನ್, ಹಿಮೋಗ್ಲೋಬಿನ್ ಕಡಿಮೆ ಆದಲ್ಲಿ ತಲೆಸುತ್ತು, ಕಣ್ಮುಂಜಾಗುವುದು, ಡಯಾಬಿಟಿಸ್ ಅಲ್ಲಿ ವೇರಿಯೇಷನ್ ಕಂಡುಬರುತ್ತದೆ ...
Read moreDetails