ಹಳ್ಳಿಯ ಮಹಿಳೆಯರಿಗೆ ಸ್ವರ್ಧಾತ್ಮಕ ಜಗತ್ತಿಗೆ ಕಾಲಿಡಲು ವಿನ್ ಶಿ ಸಂಸ್ಥೆಯಿಂದ ವಿಶೇಷ ಕಸೂತಿ ಕಲೆ ಮತ್ತು ವ್ಯಕ್ತಿತ್ವ ವಿಕಸನ ಶಿಬಿರ
ಫ್ಯಾಶನ್ ಎಂಬುದು ನಗರದ ಮಹಿಳೆಯರ ಸ್ವತ್ತಾ! ಹಳ್ಳಿಯಲ್ಲಿರುವ ಅನೇಕ ಪ್ರತಿಭೆಗಳು ಹೊರಬರಬೇಕು, ಇದೇ ನಿಟ್ಟಿನಲ್ಲಿ ಗದುಗಿನ ಹುಡ್ಕೊ ಕಾಲನಿ ನಿವಾಸಿಯಾದ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಶಿಲ್ಪಾ ಶಿರಹಟ್ಟಿಮಠ ...
Read moreDetails