ಹಿಜಾಬ್ ನಿಷೇಧ ವಿವಾದ : ಕರ್ನಾಟಕ ಸರ್ಕಾರದ ಮೇಲೆ ರಾಷ್ಟ್ರ ಬಿಜೆಪಿಗೆ ಅಸಮಾಧಾನ?
ಕರ್ನಾಟಕದಲ್ಲಿ (Karnataka) ಸದ್ಯ ನಡೆಯುತ್ತಿರುವ ಹಿಜಾಬ್ (Hijab) ವಿವಾದವೂ ಬಿಜೆಪಿಯ ಯೋಜಿತ ಕೃತ್ಯವಾಗಿದ್ದು, ಇದರಲ್ಲಿ ನಡೆಯುವ ಕೋಮುಧ್ರುವೀಕರಣವು ಬಿಜೆಪಿಗೆ (BJP) ಚೊಚ್ಚಲ ಮತದಾರರ ವೋಟ್‌ಬ್ಯಾಂಕ್ ಅನ್ನು ಸೃಷ್ಟಿಸಿಕೊಡಲಿದೆ. ...