Mc Donald’s ನ ಫ್ರೆಂಚ್ ಫ್ರೈಗಳಿಗಾಗಿ ಅಲೂಗಡ್ಡೆ ಬೆಳೆಯುವ ಬಿಲ್ ಗೇಟ್ಸ್ ಭೂಮಿಯ ವಿಸ್ತೀರ್ಣ ಎಷ್ಟು ಗೊತ್ತೆ?
ಬಿಲ್ ಗೇಟ್ಸ ಅಮೇರಿಕಾದ ಅತ್ಯಂತ ಹೆಚ್ಚು ಕೃಷಿಭೂಮಿ ಹೊಂದಿರುವ ವ್ಯಕ್ತಿNBC ಯ ಪ್ರಕಾರ ಅವರ ವಾಷಿಂಗ್‌ಟನ್ ರಾಜ್ಯದಲ್ಲಿನ ಕೃಷಿಭೂಮಿಯಲ್ಲಿ ಬೆಳೆಯುವ ಆಲೂಗಡ್ಡೆ ಮ್ಯಾಕ್‌ಡೊನಾಲ್ಡ್ಸ್ ಗೆ ಫ್ರೆಂಚ್ ಫ್ರೈ ...