ಅಕ್ಟೋಬರ್ 5, 6ಕ್ಕೆ ಬೆಸ್ಕಾಂ ಸಾಫ್ಟ್‌ವೇರ್ ಉನ್ನತೀಕರಣ: ಬೆಂಗಳೂರು ಸೇರಿ ರಾಜ್ಯದ ಈ ನಗರಗಳಲ್ಲಿ ಆನ್‌ಲೈನ್ ಸೇವೆ ಅಲಭ್ಯ..
ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ರಾಜ್ಯ ರಾಜಧಾನಿ ಹಾಗೂ ಇತರೆ ನಗರಗಳಲ್ಲಿ ವಿದ್ಯುತ್ ವ್ಯತ್ಯಯದ ಬಗ್ಗೆ ಸಾಮಾನ್ಯವಾಗಿ ಮುಂಚಿತವಾಗಿ ಮಾಹಿತಿ ನೀಡುತ್ತಿರುತ್ತದೆ. ಇದರ ಜತೆಗೆ ಈಗ ...
Read moreDetails